ಹ್ಯಾಕಿಂಗ್ ಬಗೆ ಮಾಹಿತಿ ಕೊಡಲು ಪ್ರಪಂಚದಲ್ಲಿ ಹಲವಾರು ಭಾಷೆಗಳಲ್ಲಿ ಸಾವಿರಾರು Youtube ಚಾನೆಲ್ ಗಳಿವೆ, ಆದರೆ ಕನ್ನಡದಲ್ಲಿ ಟೆಕ್ನಿಕಲ್ ಆಗಿ ಹ್ಯಾಕಿಂಗ್ ಬಗೆ ಸಂಕ್ಷಿಪ್ತವಾಗಿ ಹೇಳುವ ಯಾವುದೇ Youtube ಚಾನೆಲ್ ಆಗಲಿ , Blog ಆಗಲಿ ಇದುವರೆಗೂ ನಾನೆಲ್ಲೂ ಕಂಡಿಲ್ಲ , ಆದ್ದರಿಂದ ಹ್ಯಾಕಿಂಗ್ , ನೆಟ್ವರ್ಕಿಂಗ್ ಹಾಗು ಇತರೆ ಟೆಕ್ನಿಕಲ್ ವಿಷಯಗಳನ್ನು ತಿಳಿಸಲು ಕೇವಲ ಕನ್ನಡಿಗರಿಂದ ಕನ್ನಡಿಗರಿಗಾಗಿ ಕನ್ನಡಿಗರಿಗೋಸ್ಕರ ಇರುವ ಕನ್ನಡ Youtube ಚಾನೆಲ್ ... :- ಕನ್ನಡ ಎಕ್ಸ್ ಪ್ಲೋಯಿಟ್ಸ್ ತಂಡ
!!! ಸಿರಿ ಕನ್ನಡಂ ಗೆಲ್ಗೆ ಸಿರಿ ಕನ್ನಡಂ ಬಾಳ್ಗೆ !!!


Around the Globe there are Thousands of Youtube Channels to teach Hacking in various languages, but so far I have never come across a single Youtube channel nor a blog that could strongly discuss hacking in a technical touch, Hence Kannada Exploits is a Youtube Channel built by a Group of Kannadigas, For Kannadigas. :- Kannada Exploits Team.
!!! Glory to Kannada and Karnataka !!!