Hai friends welcome to my channel
My channel name is minchina malike
ಈ ನನ್ನ ಚಾನೆಲ್ ನಲ್ಲಿ ಶಿಕ್ಷಣಕ್ಕೆ ಸಂಬಂಧ ಪಟ್ಟ ಎಲ್ಲಾ ವಿಷಯಗಳ ಪ್ರಶ್ನೆ- ಉತ್ತರ ಗಳನ್ನು ಹಾಕುತ್ತೆನೆ. Competitive examsಬರೆಯುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ನೀಡಲು ಪ್ರಯತ್ನಿಸುತ್ತೆನೆ. ಕನ್ನಡ ಮತ್ತು ಇತಿಹಾಸ ಕ್ಕೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ. ಅದರ ಜೊತೆಗೆ
ಕನ್ನಡ ವ್ಯಾಕರಣ
ಸಾಮಾನ್ಯ ಜ್ಞಾನ
ಸಾಮಾನ್ಯ ವಿಜ್ಞಾನ
ಹೀಗೆ ಹಲವಾರು ವಿಷಯ ಗಳ prashnottara malike ಲಭ್ಯವಾಗುತ್ತದೆ.
Plz subscribe my channel 🙏
Please subscribe, like, share, and support madi 🙏🙏
Thank you 🙏🙏🙏🙏🌹🌹