ಎಲ್ಲರಿಗೂ ನಮಸ್ಕಾರ🙏 ನನ್ನ ಹೆಸರು ಚಂದನ್. ನಮ್ಮಅನ್ನದಾತ ಚಾನಲ್ ಗೆ ಸ್ವಾಗತ ಈ ಚಾನಲ್ ನಲ್ಲಿ ನಾವು ಹಳ್ಳಿಯ ಸಂಪ್ರದಾಯಗಳು ವಾತಾವರಣ ,ಆಹಾರ ಪದ್ಧತಿ ಇಲ್ಲಿನಾ ಆಚಾರ ವಿಚಾರಗಳು ಹಾಗೂ ರೈತರ ಜೀವನ ಶೈಲಿ .ಅವರ ಕಷ್ಟ ಸುಖಗಳು ತೋರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ನಿಮಗೆ ತೋರಿಸಲು ಇಷ್ಟ ಪಡುತ್ತೇನೆ❤️
ತಾವು ನಮಗೆ ಪ್ರೋತ್ಸಾಹ ನೀಡುತ್ತೀರಿ ಎಂದು ಆಶಿಸುವೆ ಧನ್ಯವಾದಗಳು
ಎಲ್ಲರೂ subscribe🤩 ಮಾಡಿ ಲೈಕ್👍 ಮಾಡಿ ಹಾಗೂ ನಿಮ್ಮ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಶೇರ್ ಮಾಡಿ


Hello everyone🙏 My name is Chandan. Welcome to our channel. In this channel, we will try our best to show you the traditions, atmosphere, customs and lifestyle of the village. Their hardships and joys. I would like to show you❤️
I hope you will encourage us. Thank you
Everyone, please subscribe🤩, like👍 and share with your relatives and friends.