ನಮಸ್ಕಾರ ಸ್ನೇಹಿತರೆ, abhayskitchen ಯುಟ್ಯೂಬ್ ಚಾನೆಲ್ಗೆ ತಮಗೆಲ್ಲರಿಗೂ ಸ್ವಾಗತ. ಈ ಯೌಟ್ಯೂಬ್ ಚಾನೆಲ್ ನನ್ನ ಚೊಚ್ಚಲ ಪ್ರಯತ್ನವಾಗಿದೆ. ನನ್ನ ಚಾನೆಲ್ ಅಲ್ಲಿ ಬರುವ ಅಡುಗೆ ರೆಸಿಪಿಗಳು ಅತ್ಯಂತ ಸರಳ, ಆರೋಗ್ಯಕರ ಹಾಗೂ ರುಚಿಕರವಾಗಿರುತ್ತದೆ. ನನ್ನ ಈ ಪ್ರಯತ್ನವನ್ನು ಪ್ರೋತ್ಸಾಹಿಸಿ ನಿಮ್ಮ ಕನ್ನಡತಿಯನ್ನು ಬೆಂಬಲಿಸಿ. ಧನ್ಯವಾದಗಳು. ಜೈ ಶ್ರೀ ರಾಮ್.
Hi friends, Welcom to our abhayskitchen youtube channel.We presents simple cooking methods. Our goal to reach created all the recipe videos and to make you all learn vegetarian recipes, non vegetarian recipes, snacks, sweet recipes and healthy recipes with tasty, easy and simple techniques and methods in Kannada.Please like, share, comment and subscribe to our channel. Keep support us. Thank you